ದಿನಭವಿಷ್ಯ: ನಿಮ್ಮೆಡೆಗೆ ದೊಡ್ಡ ಅವಕಾಶವೊಂದು ಬರಲಿದೆ, ಸದುಪಯೋಗಪಡಿಸಿಕೊಳ್ಳಿ
ಮೇಷ.ಇಂದು ಹೆಚ್ಚು ಎಚ್ಚರ ಮತ್ತು ಕುಶಲತೆಯಿಂದ ನಿಮ್ಮ ಕಾರ್ಯವ್ಯವಹಾರ ನಡೆಸಿ. ವಿರೋಽಗಳು ನಿಮ್ಮ ವಿರುದ್ಧ ಮಸಲತ್ತು ನಡೆಸುತ್ತಾರೆ. ವೃಷಭನಿಮ್ಮ ಮಾತು ವಿವಾದ ಸೃಷ್ಟಿಸಬಹುದು. ಮಿತಮಾತು ಒಳಿತು. ನಿಮ್ಮ ಕಾರ್ಯದ ಬಗ್ಗೆ ಶ್ಲಾಘನೆ ಕೂಡಾ ಪಡೆಯುವಿರಿ. ಕೌಟುಂಬಿಕ ಸಾಮರಸ್ಯ. ಮಿಥುನದಂಪತಿ ಮಧ್ಯೆ ಕಲಹ ನಡೆದೀತು. ಪರಸ್ಪರ ಸಹಕಾರ ಅವಶ್ಯ. ವೃತ್ತಿಯಲ್ಲಿ ನಿಮ್ಮ ಗುರಿ ಸಾಧನೆಗೆ ಕೆಲವು ಅಡ್ಡಿ. ಕೆಲವರ ಅಸಹಕಾರ. ಕಟಕನಿಮ್ಮೆಡೆಗೆ ಬರುವ ಅವಕಾಶ ಸರಿಯಾಗಿ ಬಳಸಿಕೊಳ್ಳಿ. … Continue reading ದಿನಭವಿಷ್ಯ: ನಿಮ್ಮೆಡೆಗೆ ದೊಡ್ಡ ಅವಕಾಶವೊಂದು ಬರಲಿದೆ, ಸದುಪಯೋಗಪಡಿಸಿಕೊಳ್ಳಿ
Copy and paste this URL into your WordPress site to embed
Copy and paste this code into your site to embed