ಸರ್ಕಾರಿ ಶಾಲೆ ಶಿಕ್ಷಕರಿಗೆ ಬಿಗ್ ರಿಲೀಫ್: TET ಉತ್ತೀರ್ಣತೆಗೆ 2028ರವರೆಗೆ ಕಾಲಾವಕಾಶ ವಿಸ್ತರಣೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಉತ್ತೀರ್ಣರಾಗುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಶಿಕ್ಷಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಈ ಪರೀಕ್ಷೆ ಎದುರಿಸಲು ಇದ್ದ ಅಂತಿಮ ಗಡುವನ್ನು ಈಗ ವಿಸ್ತರಿಸಲಾಗಿದ್ದು, ಶಿಕ್ಷಕ ವೃಂದಕ್ಕೆ ಇದು ದೊಡ್ಡ ನಿರಾಳತೆ ತಂದಿದೆ. 2028ರ ಆಗಸ್ಟ್ 31ರ ವರೆಗೆ ಹೆಚ್ಚುವರಿ ಕಾಲಾವಕಾಶ ಈ ಮೊದಲು ನಿಗದಿಪಡಿಸಲಾಗಿದ್ದ 2027ರ ಆಗಸ್ಟ್ 31ರ ಗಡುವನ್ನು ಮತ್ತೊಂದು ವರ್ಷ ವಿಸ್ತರಿಸಲಾಗಿದ್ದು, 2028ರ ಆಗಸ್ಟ್ … Continue reading ಸರ್ಕಾರಿ ಶಾಲೆ ಶಿಕ್ಷಕರಿಗೆ ಬಿಗ್ ರಿಲೀಫ್: TET ಉತ್ತೀರ್ಣತೆಗೆ 2028ರವರೆಗೆ ಕಾಲಾವಕಾಶ ವಿಸ್ತರಣೆ!
Copy and paste this URL into your WordPress site to embed
Copy and paste this code into your site to embed