CSKಗೆ ಬಿಗ್ ಶಾಕ್: ಬೌಲಿಂಗ್ ವಿಭಾಗಕ್ಕೆ ‘ಸಂಕಷ್ಟ’; ಎಡಗೈ ವೇಗಿ ಟೂರ್ನಿಯಿಂದ ಔಟ್ ಅಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಪ್ರಮುಖ ಎಡಗೈ ವೇಗಿ ಖಲೀಲ್ ಅಹ್ಮದ್ ಗಾಯದ ಕಾರಣ ಉಳಿದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಸೀಸನ್‌ನ ಮಹತ್ವದ ಹಂತದಲ್ಲಿ ಬಂದ ಈ ಸುದ್ದಿ ಸಿಎಸ್‌ಕೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಏಪ್ರಿಲ್ 14ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಖಲೀಲ್ ಅಹ್ಮದ್ ಬಲಗಾಲಿನ ಕ್ವಾಡ್ರಿಸೆಪ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಪಂದ್ಯದ ಮಧ್ಯದಲ್ಲೇ ಅವರು ನೋವಿನಿಂದ ಮೈದಾನ ತೊರೆಯಬೇಕಾಗಿತ್ತು. … Continue reading CSKಗೆ ಬಿಗ್ ಶಾಕ್: ಬೌಲಿಂಗ್ ವಿಭಾಗಕ್ಕೆ ‘ಸಂಕಷ್ಟ’; ಎಡಗೈ ವೇಗಿ ಟೂರ್ನಿಯಿಂದ ಔಟ್ ಅಂತೆ