ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ಟಿಎಂಸಿ ಬಂಡಾಯ ಬಣ ಸೇರಿದ ಮತ್ತಿಬ್ಬರು ಸಂಸದರು!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವು ಮತ್ತಷ್ಟು ಛಿದ್ರವಾಗುತ್ತಿದ್ದು, ಬಂಡಾಯ ಸಂಸದರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿದೆ. 20 ಅಲ್ಲ, ಇನ್ನು 22 ಸಂಸದರು ಇಲ್ಲಿವರೆಗೆ ಗುಂಪಿನ ಸದಸ್ಯರ ಸಂಖ್ಯೆ 20 ಆಗಿತ್ತು. ಇದೀಗ ತೃಣಮೂಲ ಕಾಂಗ್ರೆಸ್ ಬಂಡಾಯ ಬಣ ಸದಸ್ಯೆ ಕಾಕೋಲಿ ಘೋಷ್ ದಸ್ತಿದಾರ್, ಭಾನುವಾರ ಇಬ್ಬರು ಸಂಸದರು ಬಂಡಾಯ ಬಣಕ್ಕೆ ಸೇರುತ್ತಿದ್ದಾರೆ ಎಂದು ಹೇಳಿದ್ದು, ಈ ಮೂಲಕ ನಮಗೆ 22 ಸಂಸದರ ಬೆಂಬಲವಿದೆ ಎಂದು … Continue reading ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ಟಿಎಂಸಿ ಬಂಡಾಯ ಬಣ ಸೇರಿದ ಮತ್ತಿಬ್ಬರು ಸಂಸದರು!
Copy and paste this URL into your WordPress site to embed
Copy and paste this code into your site to embed