ರಾಜಕೀಯ ಸಂಧಾನದ ನಡುವೆ ವಿಜಯ್ ಚಿತ್ರಕ್ಕೆ ಬಿಗ್ ಶಾಕ್: ಮಂಡ್ಯ, ಚಾಮರಾಜನಗರದಲ್ಲಿ ‘ಜನನಾಯಗನ್’ ಶೋ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಾವೇರಿ ನದಿ ನೀರು ಹಂಚಿಕೆ ವಿವಾದದ ನಡುವೆಯೇ ರಾಜ್ಯದಲ್ಲಿ ತಮಿಳು ನಟ ಹಾಗೂ ಟಿವಿಕೆ (TVK) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ವಿರುದ್ಧ ಕನ್ನಡಿಗರ ಆಕ್ರೋಶ ತೀವ್ರಗೊಂಡಿದೆ. ಆಗಸ್ಟ್ 3 ರಂದು ರಾಜಕೀಯ ಸಂಧಾನ ಹಾಗೂ ಪ್ರಮುಖ ಭೇಟಿಗಾಗಿ ವಿಜಯ್ ಸಿಲಿಕಾನ್ ಸಿಟಿಗೆ ಆಗಮಿಸುತ್ತಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಆದರೆ, ಅತ್ತ ಕಾವೇರಿ ಕೊಳ್ಳದ ಜಿಲ್ಲೆಗಳಾದ ಮಂಡ್ಯ ಮತ್ತು ಚಾಮರಾಜನಗರದಲ್ಲಿ ಅವರ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ.‌ ಚಿತ್ರಮಂದಿರಗಳಿಂದ … Continue reading ರಾಜಕೀಯ ಸಂಧಾನದ ನಡುವೆ ವಿಜಯ್ ಚಿತ್ರಕ್ಕೆ ಬಿಗ್ ಶಾಕ್: ಮಂಡ್ಯ, ಚಾಮರಾಜನಗರದಲ್ಲಿ ‘ಜನನಾಯಗನ್’ ಶೋ ರದ್ದು