ಸಿ.ಜೆ. ರಾಯ್ ಆತ್ಮಹ*ತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪರ್ಸನಲ್ ಡೈರಿಯಲ್ಲಿತ್ತು ಮಹತ್ವದ ದಾಖಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ಹಂತಕ್ಕೆ ತಲುಪಿದೆ. ಇತ್ತೀಚೆಗೆ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ನಡೆಸಿದ ಅಶೋಕನಗರ ಪೊಲೀಸರು ಪ್ರಮುಖ ದಾಖಲೆಗಳೊಂದಿಗೆ ಸಿ.ಜೆ. ರಾಯ್ ಅವರ ವೈಯಕ್ತಿಕ ಡೈರಿಯನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವ ಈ ಡೈರಿಯಲ್ಲಿ ಹಲವು ನಟಿಯರು, ಮಾಡೆಲ್‌ಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಉಲ್ಲೇಖವಾಗಿದೆ ಎನ್ನಲಾಗಿದೆ. ಈ ಹೆಸರುಗಳು ಉದ್ಯಮ ಸಂಬಂಧಿತ ಕಾರ್ಯಕ್ರಮಗಳು ಹಾಗೂ ಈವೆಂಟ್‌ಗಳ … Continue reading ಸಿ.ಜೆ. ರಾಯ್ ಆತ್ಮಹ*ತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪರ್ಸನಲ್ ಡೈರಿಯಲ್ಲಿತ್ತು ಮಹತ್ವದ ದಾಖಲೆ?