ನಕಲಿ ನೋಟು ತಯಾರಿಕೆ ಕೇಸ್‌ಗೆ ಬಿಗ್ ಟ್ವಿಸ್ಟ್: ಮತ್ತೆ ಮೂವರು ಅರೆಸ್ಟ್‌

ಹೊಸದಿಗಂತ ವರದಿ ರಾಮನಗರ: ಶಾಂತಿಲಾಲ್ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ಮನೆಯಲ್ಲಿ 200 ಮತ್ತು 500 ಮುಖಬೆಲೆಯ ನಕಲಿ ನೋಟು ತಯಾರಿಸುವ ಜಾಲದ ಬೆನ್ನಟ್ಟಿರುವ ಐಜೂರು ಠಾಣೆ ಪೊಲೀಸರು, ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ 10ಕ್ಕೇರಿದೆ. ತರಕಾರಿ ವ್ಯಾಪಾರಿಯಾಗಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಟೌನ್‌ನ ಅಶ್ರಫ್ ಅಲಿ, ಆಟೋಚಾಲಕನಾಗಿರುವ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯ ಮಂಜು ಅಲಿಯಾಸ್ ಶಿವರಾಜು, ಟ್ರಾಕ್ಟರ್ ಚಾಲಕನಾಗಿರುವ ಕನಕಪುರದ ಮೇಳೆಕೋಟೆಯ ನಾಗರಾಜು ಬಂಧಿತರು. ಅಶ್ರಫ್ ಸೂಚನೆ ಮೇರೆಗೆ ಮಂಜು ಮತ್ತು … Continue reading ನಕಲಿ ನೋಟು ತಯಾರಿಕೆ ಕೇಸ್‌ಗೆ ಬಿಗ್ ಟ್ವಿಸ್ಟ್: ಮತ್ತೆ ಮೂವರು ಅರೆಸ್ಟ್‌