spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

BIGBOSS: ಓಪನ್ ಆಯ್ತು ದೊಡ್ಮನೆ ಬಾಗಿಲು: ಹೊರಹೋಗಿದ್ದು ಯಾರು?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಫೋನ್ ಅಲೋ ಇರದ ಬಿಗ್‌ಬಾಸ್ ಮನೆಯಲ್ಲಿ ಇದೀಗ ಫೋನ್ ರಿಂಗ್ ಕೇಳಿಸುತ್ತಿದೆ. ಫೋನ್‌ಬೂತ್‌ನಲ್ಲಿ ಮಾತನಾಡಿ ಹೊರಬಂದ ಪ್ರಶಾಂತ್ ಸಂಬರಗಿ ಚಿಕ್ಕಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇನ್ನು ಎರಡು ನಿಮಿಷದಲ್ಲಿ ಮುಖ್ಯದ್ವಾರ ತೆರೆದರೆ ನೀವು ಎಲಿಮಿನೇಟ್ ಆಗಿದ್ದೀರಿ ಎಂದು ಅರ್ಥ ಎಂಬ ಧ್ವನಿ ಪ್ರಶಾಂತ್‌ಗೆ ಕೇಳಿಸಿದೆ. ಪ್ರತಿಯೊಬ್ಬರಿಗೂ ಫೋನ್‌ನಲ್ಲಿ ಬಿಗ್‌ಬಾಸ್ ಅನುಭವ ಹೇಗಿತ್ತು ಎಂದು ಕೇಳಿದ್ದಾರೆ. ಅನುಭವ ಹಂಚಿಕೊಂಡ ಎಲ್ಲರಿಗೂ ಮನೆಯಿಂದ ಹೊರಹೋಗುವ ಭಯ ಕಾಡಿದ್ದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕನಿಷ್ಠ ಮನೆಯವರಿಗೆ ಒಂದು ಹಗ್ ಕೂಡ ನೀಡಲಾಗದೆ ಹಾಗೇ ಹೋಗುತ್ತೇವೆ ಎನ್ನುವ ಭಯ ನಾಮಿನೇಟ್ ಆದ ಕಂಟೆಸ್ಟೆಂಟ್ಸ್‌ಗೆ ಕಾಡಿದೆ. ಇಷ್ಟೆಲ್ಲಾ ಟ್ವಿಸ್ಟ್ ನಡುವೆ ಈ ವಾರ ಯಾರು ಹೊರಹೋಗುತ್ತಾರೆ ನೋಡಬೇಕಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss