Monday, August 8, 2022

Latest Posts

ಬಿಗ್​ ಬಾಸ್​ ಸೀಸನ್​ 8 ಸ್ಪರ್ಧಿಗಳ ಪಟ್ಟಿ ರಿಲೀಸ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಿಗ್‌ಬಾಸ್‌ 8ನೇ ಆವೃತ್ತಿಯ ಬಹುನಿರೀಕ್ಷಿತ ಸರಣಿ ಭಾನುವಾರ ಆರಂಭಗೊಂಡಿದೆ. ನಟ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಬಿಗ್‌ಬಾಸ್‌ ಸರಣಿ ಭರ್ಜರಿಯಾಗಿ ಆರಂಭಗೊಂಡಿದೆ.
ಶುಭಾ ಪೂಂಜಾ, ಶಂಕರ್​ ಅಶ್ವಥ್​, ವೈಷ್ಣವಿಯಂತಹ ಸೆಲೆಬ್ರಿಟಗಳು ಮನೆಯೊಳಗೆ ಗ್ರ್ಯಾಂಡ್​ ಎಂಟ್ರಿ ತೆಗೆದುಕೊಂಡಿದ್ದಾರೆ.ಅವರಲ್ಲದೆ ಈ ಎಲ್ಲ ಸೆಲೆಬ್ರಿಟಿಗಳು ಸೀಸನ್​ 8ರ ಸ್ಪರ್ಧಿಗಳಾಗಿ ಮನೆಯೊಳಗೆ ಸೇರಿಕೊಳ್ಳಲಿದ್ದಾರೆ.
ಟಿಕ್​ಟಾಕ್​ ಸ್ಟಾರ್ ಧನುಶ್ರೀ, ನಟಿ ಶುಭಾ ಪೂಂಜಾ, ಹಿರಿಯ ನಟ ಶಂಕರ್​ ಅಶ್ವಥ್​, ಗಾಯಕ ವಿಶ್ವಾ, ಕಿರುತೆರೆ ನಟಿ ವೈಷ್ಣವಿ, ಗಾಯಕ ಬ್ರೋ ಗೌಡ, ಬೈಕ್​ ರೇಸರ್​ ಅರವಿಂದ್​ , ಮಜ ಭಾರತ ಕಲಾವಿದ ಮಂಜು ಪಾವಗಡ, ಪುಟ್ಟಗೌರಿ ಧಾರಾವಾಹಿಯ ಅಜ್ಜಮ್ಮ ಚಂದ್ರಕಲಾ, ಕಿರುತೆರೆ ನಟಿ ದಿವ್ಯಾ, ಬ್ರಹ್ಮಗಂಟು ಧಾರಾವಾಹಿಯ ಗೀತಾ, ಕ್ರಿಕೆಟರ್​ ರಾಜೀವ್, ಧಾರಾವಾಹಿ ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ, ನಟಿ ನಿಧಿ ಸುಬ್ಬಯ್ಯಾ, ಮಾಧ್ಯಮ ವರದಿಗಾರ ಪ್ರಶಾಂತ್​ ಸಂಬರಗಿ, ಟಿಕ್​ಟಾಕ್​ ಸ್ಟಾರ್​ ರಘು ಗೌಡ,ಕಿರುತೆರೆ ನಟಿ ದೀಪಿಕಾ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss