ನೇಲ್ ಕಟರ್ ನುಂಗಿ ಪ್ರಾಣಾಪಾಯದಲ್ಲಿದ್ದ ಯುವಕನಿಗೆ ಮರುಜನ್ಮ ನೀಡಿದ ಬಿಮ್ಸ್ ಆಸ್ಪತ್ರೆಯ ವೈದ್ಯರು

ಹೊಸದಿಗಂತ ವರದಿ ಬೆಳಗಾವಿ: ಯುವಕನೊಬ್ಬನ ಹೊಟ್ಟೆಯಲ್ಲಿದ್ದ ನೇಲ್ ಕಟರ್ ಅನ್ನು ಎಂಡೋಸ್ಕೋಪಿ ವಿಧಾನದ ಮೂಲಕ ಹೊರತೆಗೆದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. 20 ವರ್ಷದ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡಿ ಆರೋಗ್ಯವಂತನನ್ನಾಗಿ ಮನೆಗೆ ಕಳುಹಿಸಿರುವುದು ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆಗೆ ಸಾಕ್ಷಿಯಾಗಿದೆ. ಬೆಳಗಾವಿಯ ಯುವಕನೊಬ್ಬ ನೇಲ್ ಕಟರ್ ನುಂಗಿದ್ದರಿಂದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಹೊಟ್ಟೆಯಲ್ಲಿದ್ದ ಅಪಾಯಕಾರಿ ವಸ್ತುವನ್ನು ಹೊರತೆಗೆಯುವುದು ವೈದ್ಯಕೀಯವಾಗಿ ಸವಾಲಿನ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಮ್ಸ್ ನ ವೈದ್ಯರಾದ ಡಾ. … Continue reading ನೇಲ್ ಕಟರ್ ನುಂಗಿ ಪ್ರಾಣಾಪಾಯದಲ್ಲಿದ್ದ ಯುವಕನಿಗೆ ಮರುಜನ್ಮ ನೀಡಿದ ಬಿಮ್ಸ್ ಆಸ್ಪತ್ರೆಯ ವೈದ್ಯರು