ನನ್ನ ಸೂಪರ್‌ಸ್ಟಾರ್‌ಗೆ ಜನ್ಮದಿನದ ಸಂಭ್ರಮ : ಚಿರಂಜೀವಿ ಸರ್ಜಾ ಬರ್ಥ್‌ಡೇಗೆ ಮೇಘನಾ ಸ್ಪೆಷಲ್‌ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಂದು ಸ್ಯಾಂಡಲ್‌ವುಡ್‌ ನಟ ದಿ. ಚಿರಂಜೀವ ಸರ್ಜಾ ಅವರ ಜನ್ಮದಿನವಾಗಿದ್ದು, ಪತ್ನಿ ಮೇಘನಾ ರಾಜ್‌ ಭಾವನಾತ್ಮಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ತಮ್ಮ ಡೇಟಿಂಗ್‌ ದಿನಗಳ ಫೋಟೊವೊಂದನ್ನು ಅಪ್‌ಲೋಡ್‌ ಮಾಡಿ, ಬರ್ಥ್‌ಡೇ ಬಾಯ್‌, ನೀನು ಯಾವಾಗಲೂ ನನ್ನ ಸೂಪರ್‌ಸ್ಟಾರ್‌ ಎಂದು ಬರೆದುಕೊಂಡಿದ್ದಾರೆ. ಬಹಳ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಎಲ್ಲರ ಒಪ್ಪಿಗೆಯೊಂದಿಗೆ ಹಸಮಣೆ ಏರಿತ್ತು. https://www.instagram.com/p/DekSbYuy8zw/?utm_source=ig_embed&ig_rid=AjjdVFx_Hanhg1pRYdM-dzS ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯನ್ನು ನೋಡಿದರೆ ಎಂತವರಿಗೂ ಹೊಟ್ಟೆಕಿಚ್ಚು ಆಗುವಂತಿತ್ತು. ಮೇಘನಾ ರಾಜ್‌ ಗರ್ಭಿಣಿಯಾಗಿದ್ದಾಗ ಅನಿರೀಕ್ಷಿತ … Continue reading ನನ್ನ ಸೂಪರ್‌ಸ್ಟಾರ್‌ಗೆ ಜನ್ಮದಿನದ ಸಂಭ್ರಮ : ಚಿರಂಜೀವಿ ಸರ್ಜಾ ಬರ್ಥ್‌ಡೇಗೆ ಮೇಘನಾ ಸ್ಪೆಷಲ್‌ ಪೋಸ್ಟ್‌