ಸಿಹಿ ಹಣ್ಣಿಗೆ ಕಹಿ ಸುದ್ದಿ: ಭಾರತದ ‘ಹಣ್ಣಿನ ರಾಜ’ನಿಗೆ ನೇಪಾಳದಲ್ಲಿ ನಿರ್ಬಂಧವಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೇಸಿಗೆ ಕಾಲದಲ್ಲಿ ಭಾರತೀಯ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುವ ನಡುವೆಯೇ ನೇಪಾಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೆಲವು ಸಾಗಣೆಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಮೀರುವ ಪ್ರಮಾಣದ ಕೀಟನಾಶಕ ಅವಶೇಷಗಳು ಪತ್ತೆಯಾದ ಹಿನ್ನೆಲೆ, ಭಾರತದಿಂದ ಆಮದು ಆಗುವ ಮಾವಿನ ಹಣ್ಣುಗಳ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಪರಿಶೀಲನೆಯಲ್ಲಿ ಬಹಿರಂಗವಾದ ಅಂಶಗಳು ನೇಪಾಳದ ಆಹಾರ ಸುರಕ್ಷತಾ ಮತ್ತು ಕ್ವಾರಂಟೈನ್ ಅಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಕೆಲವು ಮಾವಿನ ಹಣ್ಣುಗಳ ಮಾದರಿಗಳಲ್ಲಿ ಅನುಮತಿತ ಮಿತಿಗಿಂತ ಹೆಚ್ಚಿನ ಕೀಟನಾಶಕ … Continue reading ಸಿಹಿ ಹಣ್ಣಿಗೆ ಕಹಿ ಸುದ್ದಿ: ಭಾರತದ ‘ಹಣ್ಣಿನ ರಾಜ’ನಿಗೆ ನೇಪಾಳದಲ್ಲಿ ನಿರ್ಬಂಧವಂತೆ