ಸೋನಿಯಾ-ರಾಜೀವ್ ಪ್ರೀತಿ ಕುರಿತು ರಾಹುಲ್ ಹೇಳಿಕೆಗೆ ಬಿಜೆಪಿ ಟೀಕೆ: ಶಿವ-ಪಾರ್ವತಿ ಚಿತ್ರ ಹಂಚಿಕೊಂಡು ರಾಗ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ನಡುವಿನ ಪ್ರೀತಿ, ಆತ್ಮೀಯತೆಯ ಕುರಿತು ನೀಡಿದ್ದ ಹೇಳಿಕೆಯನ್ನು ಟೀಕಿಸಿದ ಬಿಜೆಪಿ ನಾಯಕರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ಭಯ, ಕೋಪ ಹಾಗೂ ದ್ವೇಷ ತುಂಬಿಕೊಂಡಿದ್ದು, ಇದರಿಂದಾಗಿ ಅವರಿಗೆ ಪ್ರೀತಿಯನ್ನು ಅನುಭವಿಸಲು ಮತ್ತು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಶಿವ ಮತ್ತು ಪಾರ್ವತಿಯರು ಚಿತ್ರವನ್ನು ಹಂಚಿಕೊಂಡಿರುವ … Continue reading ಸೋನಿಯಾ-ರಾಜೀವ್ ಪ್ರೀತಿ ಕುರಿತು ರಾಹುಲ್ ಹೇಳಿಕೆಗೆ ಬಿಜೆಪಿ ಟೀಕೆ: ಶಿವ-ಪಾರ್ವತಿ ಚಿತ್ರ ಹಂಚಿಕೊಂಡು ರಾಗ ತಿರುಗೇಟು