ಬಿಜೆಪಿ ಕ್ರಾಸ್ ವೋಟಿಂಗ್ ವಿವಾದ: ಸೀಕ್ರೆಟ್ ವೋಟ್ ಹಾಕಿದವರ ಲಿಸ್ಟ್ ರೆಡಿ ಎಂದ ಪ್ರಲ್ಹಾದ್ ಜೋಶಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದ್ರೋಹಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಾವು ತುಂಬಾ ಸೀಕ್ರೆಟ್ ಆಗಿ ವೋಟ್ ಮಾಡಿದ್ದೇವೆ, ಯಾರಿಗೆ ಗೊತ್ತು ಎಂದು ಅಡ್ಡಮತದಾನ ಮಾಡಿದವರು ಅಂದುಕೊಂಡಿದ್ದಾರೆ. ಆದರೆ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಗುಡುಗಿದ್ದಾರೆ. ಪಕ್ಷದ ಶಾಸಕರ ವರ್ತನೆಗೆ ಜೋಶಿ ಗರಂ ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ … Continue reading ಬಿಜೆಪಿ ಕ್ರಾಸ್ ವೋಟಿಂಗ್ ವಿವಾದ: ಸೀಕ್ರೆಟ್ ವೋಟ್ ಹಾಕಿದವರ ಲಿಸ್ಟ್ ರೆಡಿ ಎಂದ ಪ್ರಲ್ಹಾದ್ ಜೋಶಿ!