ಗಣಿನಾಡು ಬಳ್ಳಾರಿಗೆ ತಲುಪಿದ ಬಿಜೆಪಿ ಪಾದಯಾತ್ರೆ: ಮಂಡಿಯೂರಿ ನಮಸ್ಕರಿಸಿದ ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಬರ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ, ವಾಲ್ಮೀಕಿ ನಿಗಮಕ್ಕೆ 187 ಕೋಟಿ ರೂ. ವಾಪಸ್ಸಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರು ನಿಂದ ಪ್ರಾರಂಭವಾದ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಬುಧವಾರ ಸಂಜೆ ಗಣಿನಾಡು ಬಳ್ಳಾರಿ ನಗರ ಪ್ರವೇಶ ವಾಗುತ್ತಿದ್ದಂತೆ ಬಿ.ವೈ.ವಿಜಯೇಂದ್ರ ಅವರು ಮಂಡಿಯೂರಿ ನಮಸ್ಕರಿಸಿ ಗಮನಸೆಳೆದರು. ಈ ವೇಳೆ ನೆರೆದ ಸಾವಿರಾರು ಕಾರ್ಯಕರ್ತರು, ಮುಖಂಡರಿಂದ ಗಾಯಘೋಷಗಳು ಮೊಳಗಿದವು. ಬಳ್ಳಾರಿ ಚಲೋ … Continue reading ಗಣಿನಾಡು ಬಳ್ಳಾರಿಗೆ ತಲುಪಿದ ಬಿಜೆಪಿ ಪಾದಯಾತ್ರೆ: ಮಂಡಿಯೂರಿ ನಮಸ್ಕರಿಸಿದ ಬಿ.ವೈ.ವಿಜಯೇಂದ್ರ