ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಸಜ್ಜು: ದೀದಿ ವಿರುದ್ಧ ಕಣಕ್ಕೆ ಇಳಿದ ಸುವೇಂದು ಅಧಿಕಾರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭಾ ಚುನಾವಣೆಗೆ ಪಶ್ಚಿಮ ಬಂಗಾಳ ರಾಜಕೀಯ ಅಖಾಡ ಸಜ್ಜಾಗಿದ್ದು, ಈಗಾಗಲೇ ವಿವಿಧ ಪಕ್ಷಗಳ ನಾಯಕರು ಗೆಲುವಿನ ರಣತಂತ್ರ ರೂಪಿಸುವಲ್ಲಿ ತೊಡಗಿದ್ದಾರೆ. ಇದರ ನಡುವೆ ಬಿಜೆಪಿ ಇಂದು ತನ್ನ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭಬಾನಿಪುರದಿಂದ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಅಗ್ನಿಮಿತ್ರ ಪಾಲ್ ಅಸನ್ಸೋಲ್ ದಕ್ಷಿಣ್ ದಿಂದ ಸ್ಪರ್ಧಿಸುತ್ತಿದ್ದು, ಬಂಕಿಮ್ ಚಂದ್ರ ಘೋಷ್ ಚಕ್ದಾಹ ಕ್ಷೇತ್ರದಿಂದ ಕಣದಲ್ಲಿದ್ದಾರೆ. … Continue reading ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಸಜ್ಜು: ದೀದಿ ವಿರುದ್ಧ ಕಣಕ್ಕೆ ಇಳಿದ ಸುವೇಂದು ಅಧಿಕಾರಿ!