ಬಿಜೆಪಿಗೆ ಸೋಲು ಖಚಿತ, ಆದರೆ ನ್ಯಾಯಸಮ್ಮತ ಚುನಾವಣೆ ಬೇಕು: ರಾಹುಲ್ ಗಾಂಧಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರದ ವಿರುದ್ಧ ಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನವೇ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಚುನಾವಣೆಗಳು ಸಂಪೂರ್ಣವಾಗಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕೆಂಬುದೇ ಪ್ರಮುಖ ಸವಾಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಗ್ಗಟ್ಟಿನಿಂದ ಬಿಜೆಪಿಗೆ ಸವಾಲು ವಿರೋಧ ಪಕ್ಷಗಳು ಒಂದಾಗಿ ನಿಂತರೆ ಬಿಜೆಪಿಯನ್ನು ಸೋಲಿಸುವುದು ಕಷ್ಟದ ಕೆಲಸವಲ್ಲ ಎಂದು ರಾಹುಲ್ ಹೇಳಿದರು. ಮೈತ್ರಿ ಪಕ್ಷಗಳಿಂದ ಬರುವ ಟೀಕೆಗಳನ್ನು ಕಾಂಗ್ರೆಸ್ ಸಹಜವಾಗಿ … Continue reading ಬಿಜೆಪಿಗೆ ಸೋಲು ಖಚಿತ, ಆದರೆ ನ್ಯಾಯಸಮ್ಮತ ಚುನಾವಣೆ ಬೇಕು: ರಾಹುಲ್ ಗಾಂಧಿ
Copy and paste this URL into your WordPress site to embed
Copy and paste this code into your site to embed