ಅನುಮತಿಗಾಗಿ ಬಿಜೆಪಿ ಪಟ್ಟು: ‘ಬಳ್ಳಾರಿ ಚಲೋ’ ಸಮಾರೋಪಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

ಹೊಸದಿಗಂತ ವರದಿ ಬಳ್ಳಾರಿ: ಸೆ.10ರಂದು ಬಳ್ಳಾರಿ ನಗರದಲ್ಲಿ ನಡೆಯಲಿರುವ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆ ಸ್ಥಳಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸೆ.10 ರಂದು ಬಹಿರಂಗ ಸಮಾವೇಶ ನಡೆಸಲು ಬಿಜೆಪಿ ಸ್ಥಳೀಯ ನಾಯಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಜಿಲ್ಲಾಡಳಿತ ಮುಖ್ಯವೇದಿಕೆ ಸ್ಥಳಕ್ಕೆ ಅನುಮತಿ ನೀಡದೇ ನಿರಾಕರಿಸಿದ್ದರು. ಪಟ್ಟಿ ಬಿಡದ ನಾಯಕರು ಕಚೇರಿಯಲ್ಲಿ ಬಿಡು ಬಿಟ್ಟು ನಿಯಮದಂತೆ ಅನುಮತಿ ನೀಡಿ, ನಾವು ನಿಗದಿ ಪಡಿಸಿದ ಸ್ಥಳದಲ್ಲೇ ಕಾಂಗ್ರೆಸ್ ನಾಯಕರು ಬಹಿರಂಗ ಸಮಾವೇಶ, ಸಭೆ, … Continue reading ಅನುಮತಿಗಾಗಿ ಬಿಜೆಪಿ ಪಟ್ಟು: ‘ಬಳ್ಳಾರಿ ಚಲೋ’ ಸಮಾರೋಪಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್