ಮೋದಿ ಮೆಚ್ಚುಗೆಯ ಪೋಸ್ಟ್‌ನಲ್ಲೇ ಬಿಜೆಪಿ ಎಡವಟ್ಟು: ಕಾರ್ಯಕರ್ತರಲ್ಲಿ ಅಸಮಾಧಾನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಜಾಗತಿಕ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ಉಲ್ಲೇಖಿಸಲು ರಾಜ್ಯ ಬಿಜೆಪಿ ಮಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ. ಪೋಸ್ಟ್‌ನಲ್ಲಿದ್ದ ಪದ ಬಳಕೆಯೇ ಪಕ್ಷದ ಬೆಂಬಲಿಗರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಪೋಸ್ಟ್‌ನಲ್ಲಿ ಏನಿತ್ತು? ರಾಜ್ಯ ಬಿಜೆಪಿ ತನ್ನ ಪೋಸ್ಟ್‌ನಲ್ಲಿ, ದೇಶದೊಳಗೆ ರಾಜಕೀಯ ವಿರೋಧಗಳಿದ್ದರೂ ಭಾರತದ ಹಿತಾಸಕ್ತಿ ಮತ್ತು ಸಾರ್ವಭೌಮತ್ವದ ವಿಚಾರದಲ್ಲಿ ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿಶ್ವದ ನಾಯಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ … Continue reading ಮೋದಿ ಮೆಚ್ಚುಗೆಯ ಪೋಸ್ಟ್‌ನಲ್ಲೇ ಬಿಜೆಪಿ ಎಡವಟ್ಟು: ಕಾರ್ಯಕರ್ತರಲ್ಲಿ ಅಸಮಾಧಾನ
Copy and paste this URL into your WordPress site to embed
Copy and paste this code into your site to embed