‘ದೆಹಲಿ ಸಿಂಹಾಸನದಿಂದ ಬಿಜೆಪಿ ಕೆಳಗಿಳಿಯಲಿದೆ’: ಭವಿಷ್ಯವಾಣಿ ನುಡಿದ ದೀದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಪಕ್ಷದ ಶಾಸಕರ ಸಭೆಯಲ್ಲಿ ಮಾತನಾಡಿದ ಮಮತಾ, ಬಿಜೆಪಿ ವಿರುದ್ಧ ಹೋರಾಟ ಇನ್ನಷ್ಟು ತೀವ್ರವಾಗಲಿದೆ ಎಂದು ಘೋಷಿಸಿದರು. ದೆಹಲಿ ಸರ್ಕಾರದ ವಿರುದ್ಧ ಭವಿಷ್ಯವಾಣಿ ಕಾಳಿಘಾಟ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಮತಾ, ದೆಹಲಿಯಲ್ಲಿ ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿದರು. ಚುನಾವಣಾ ಸೋಲು ಟಿಎಂಸಿಯನ್ನು ದುರ್ಬಲಗೊಳಿಸುವುದಿಲ್ಲ, ಹೋರಾಟ … Continue reading ‘ದೆಹಲಿ ಸಿಂಹಾಸನದಿಂದ ಬಿಜೆಪಿ ಕೆಳಗಿಳಿಯಲಿದೆ’: ಭವಿಷ್ಯವಾಣಿ ನುಡಿದ ದೀದಿ