TMCಗೆ ಗುಡ್‌ಬೈ ಹೇಳಿದ ನಾಯಕರಿಗೆ ಬಿಜೆಪಿ ಬಂಪರ್ ಗಿಫ್ಟ್: ರಾಜ್ಯಸಭೆಗೆ ಅವಿರೋಧ ಆಯ್ಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮೂವರು ಪ್ರಮುಖ ನಾಯಕರು ಇದೀಗ ರಾಜ್ಯಸಭೆ ಪ್ರವೇಶಿಸಿದ್ದಾರೆ. ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಪಶ್ಚಿಮ ಬಂಗಾಳದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಿಂದ ಅಧಿಕೃತ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ ಹೊಸ ಜವಾಬ್ದಾರಿ ಟಿಎಂಸಿ ತೊರೆದ ಬಳಿಕ ಈ ಮೂವರು ನಾಯಕರು ಜುಲೈ 9ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಕ್ಷಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಅವರನ್ನು … Continue reading TMCಗೆ ಗುಡ್‌ಬೈ ಹೇಳಿದ ನಾಯಕರಿಗೆ ಬಿಜೆಪಿ ಬಂಪರ್ ಗಿಫ್ಟ್: ರಾಜ್ಯಸಭೆಗೆ ಅವಿರೋಧ ಆಯ್ಕೆ
Copy and paste this URL into your WordPress site to embed
Copy and paste this code into your site to embed