ಅಡಿಕೆ ಬೆಳೆಗಾರರ ಪರ ಬಿಜೆಪಿ ಸಮರ: ಆ.26ರಿಂದ ಪಾದಯಾತ್ರೆ, ಆ.28ರಂದು ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ
ಹೊಸದಿಗಂತ ವರದಿ ದಾವಣಗೆರೆ: ಗುಟ್ಕಾ ನಿಷೇಧಿಸುವ ಗೊಂದಲಕಾರಿ ನಿರ್ಧಾರದಿಂದಾಗಿ ಅಡಿಕೆ ಧಾರಣೆ ಕುಸಿದಿದ್ದು, ಬೆಳಗಾರರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಇಂತಹ ನಿರ್ಧಾರ ಖಂಡಿಸಿ ಆ.26ರಿಂದ ಜಿಲ್ಲೆಯಲ್ಲಿ ಪಾದಯಾತ್ರೆ, ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ಧಾರದ ವಿರುದ್ಧ ಆ.26ರಂದು ಬೆಳಿಗ್ಗೆ 9 ಗಂಟೆಗೆ ಚನ್ನಗಿರಿ, ಮಾಯಕೊಂಡ, ಹೊನ್ನಾಳಿ, ಹರಿಹರ, ಜಗಳೂರು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಪಾದಯಾತ್ರೆ … Continue reading ಅಡಿಕೆ ಬೆಳೆಗಾರರ ಪರ ಬಿಜೆಪಿ ಸಮರ: ಆ.26ರಿಂದ ಪಾದಯಾತ್ರೆ, ಆ.28ರಂದು ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ
Copy and paste this URL into your WordPress site to embed
Copy and paste this code into your site to embed