ಬಿಜೆಪಿಯಲ್ಲಿ ರಂಗೇರಿದ ಪರಿಷತ್ ಚುನಾವಣೆ ರೇಸ್: ಆಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ, ಯಾರಿಗೆ ಮಣೆ ಹಾಕಲಿದೆ ಹೈಕಮಾಂಡ್ ?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭೆಯಿಂದ ವಿಧಾನಪರಿಷತ್‌ನ 7 ಸ್ಥಾನಗಳಿಗೆ ಜೂನ್ 18 ರಂದು ನಡೆಯಲಿರುವ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಪ್ರತಿಪಕ್ಷ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಸಿಗಲಿರುವ ಸೀಮಿತ ಸ್ಥಾನಗಳಿಗಾಗಿ ಪಕ್ಷದ ಒಳಗಡೆ ಭಾರಿ ಕಸರತ್ತು ನಡೆಯುತ್ತಿದ್ದು, ಖ್ಯಾತ ನಟಿ ಹಾಗೂ ಕಮಲ ಪಾಳಯದ ಹಿರಿಯ ನಾಯಕಿ ಶ್ರುತಿ ಸೇರಿದಂತೆ ಒಟ್ಟು 7 ಪ್ರಮುಖ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಪ್ರಮುಖರು: ಬಿಜೆಪಿ … Continue reading ಬಿಜೆಪಿಯಲ್ಲಿ ರಂಗೇರಿದ ಪರಿಷತ್ ಚುನಾವಣೆ ರೇಸ್: ಆಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ, ಯಾರಿಗೆ ಮಣೆ ಹಾಕಲಿದೆ ಹೈಕಮಾಂಡ್ ?