ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವು: 21 ವರ್ಷಗಳಿಂದ ಮುಚ್ಚಿದ್ದ ದುರ್ಗಾ ದೇಗುಲಕ್ಕೂ ಸಿಕ್ಕಿತು ಮುಕ್ತಿ ಭಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿದ್ದು, ಈ ಮೂಲಕ ರಾಜಕೀಯ ಇತಿಹಾಸದಲ್ಲಿ ಹೊಸ ಯುಗವೇ ಶುರುವಾಗಿದೆ. ಈ ಗೆಲುವು ಕೇವಲ ರಾಜ್ಯದ ಅಭಿವೃದ್ಧಿ ಮಾತ್ರವಲ್ಲದೆ ದಶಕಗಳ ಕಾಲ ಮೂಲೆಗುಂಪು ಆಗಿದ್ದ ಧಾರ್ಮಿಕ ಮೌಲ್ಯಗಳ ಮರುಸ್ಥಾಪನೆಗೂ ದಾರಿದೀಪವಾಗಿದೆ. 21 ವರ್ಷಗಳ ಬಳಿಕ ಬಂಗಾಳದ ಆಸನ್ಸೋಲ್‌ನ ಬಸ್ಟಿನ್ ಬಜಾರ್ ಪ್ರದೇಶದಲ್ಲಿರುವ ಐತಿಹಾಸಿಕ ಶ್ರೀ-ಶ್ರೀ ದುರ್ಗಾಮಾತಾ ಚಾರಿಟಬಲ್ ಟ್ರಸ್ಟ್ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ. ದುರ್ಗಾ ದೇಗುಲವು ಸ್ಥಳೀಯರ ಆರಾಧ್ಯ ದೈವ. ಕಳೆದ ಎರಡು … Continue reading ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವು: 21 ವರ್ಷಗಳಿಂದ ಮುಚ್ಚಿದ್ದ ದುರ್ಗಾ ದೇಗುಲಕ್ಕೂ ಸಿಕ್ಕಿತು ಮುಕ್ತಿ ಭಾಗ್ಯ!