ಬಂಗಾಳ ಗೆಲುವಿಗೆ ಬಿಜೆಪಿ ‘ಮೆಗಾ ಪ್ರಣಾಳಿಕೆ’: 15 ಭರವಸೆಗಳ ಘೋಷಣೆ ಮಾಡಿದ ‘ನಮೋ ಟೀಮ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ಮಹತ್ವಾಕಾಂಕ್ಷಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರು, ಯುವಕರು, ಸರ್ಕಾರಿ ನೌಕರರು ಹಾಗೂ ರೈತರಿಗೆ ಹಲವು ದೊಡ್ಡ ಭರವಸೆಗಳನ್ನು ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಾದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಒಟ್ಟು 15 ಪ್ರಮುಖ ಆಶ್ವಾಸನೆಗಳನ್ನು ಜನರ ಮುಂದೆ ಇಟ್ಟಿದ್ದಾರೆ. ಪ್ರಮುಖ ಪ್ರಣಾಳಿಕೆ ಹೀಗಿದೆ