ಕಪ್ಪು ಬೆಳ್ಳುಳ್ಳಿಯಲ್ಲಿದೆ ವಿಟಮಿನ್‌ ಬಿ, ಇನ್ನೇನು ಲಾಭ ಇದೆ ನೋಡಿ..

ಕಪ್ಪು ಬೆಳ್ಳುಳ್ಳಿ ಬಗ್ಗೆ ಕೇಳಿದ್ದೀರಾ? ನೋಡೋಕೆ ಕಪ್ಪಿದೆ ಎಂದು ಹಾಳಾಗಿದೆ ಅಂದುಕೊಳ್ಳಬೇಡಿ. ಈ ಕಪ್ಪು ಬೆಳ್ಳುಳ್ಳಿ ತಿಂದ್ರೆ ಆರೋಗ್ಯಕ್ಕೆ ಲಾಭ ಇದೆ.. ಕಪ್ಪು ಬೆಳ್ಳುಳ್ಳಿಯ ಪ್ರಯೋಜನಗಳ ಕುರಿತು ಮಾಡಲಾದ ಅನೇಕ ಸಂಶೋಧನೆಗಳು ಪ್ರಕಾರ, ಇದರಲ್ಲಿ ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು, ಆಲ್ಕಲಾಯ್ಡ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂದು ತೋರಿಸಿವೆ. ಇದು ಅರ್ಜಿನೈನ್ ಮತ್ತು ಟ್ರಿಪ್ಟೊಫಾನ್ ಸೇರಿದಂತೆ 18 ಅಮೈನೋ ಆಮ್ಲಗಳನ್ನು ಸಹ ಒಳಗೊಂಡಿದೆ. ಜೊತೆಗೆ ಪ್ರೋಟೀನ್, ವಿಟಮಿನ್ ಬಿ, ಸಿ ಮತ್ತು ಕಾಲಜನ್ ಮತ್ತು ಇತರ ಹಲವು ರೀತಿಯ ಔಷಧೀಯ ಗುಣಗಳನ್ನು … Continue reading ಕಪ್ಪು ಬೆಳ್ಳುಳ್ಳಿಯಲ್ಲಿದೆ ವಿಟಮಿನ್‌ ಬಿ, ಇನ್ನೇನು ಲಾಭ ಇದೆ ನೋಡಿ..