ವೀಡಿಯೋ: ಕಣ್ಣಿಲ್ಲದವರು ಕೆತ್ತಿದರು ಆಂಜನೇಯನಿಗೊಂದು ಚೆಂದದ ರಥ !

0
619

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಣ್ಣೇ ಇಲ್ಲದ ಕುಷ್ಟಗಿಯ ಸಹೋದರರಿಬ್ಬರು ಆಂಜನೇಯನಿಗೆಂದು ಸುಂದರ ರಥವನ್ನು ನಿರ್ಮಿಸಿದ್ದಾರೆ. ನೋಡಿದರೆ ಇದನ್ನು ಕಟ್ಟಿದವರು ಅಂಧರು ಎಂದು ನಂಬಲಾಗದಿರುವಷ್ಟು ಸುಂದರವಾಗಿ ಕೆತ್ತಿರುವ ಅವರ ಕೌಶಲ್ಯ ಈ ವೀಡಿಯೋದಲ್ಲಿ ಸೆರೆಯಾಗಿದೆ ನೊಡಿ.

LEAVE A REPLY

Please enter your comment!
Please enter your name here