ಶೀತಮಾರುತದ ಪ್ರತಾಪಕ್ಕೆ ಹಿಮದಲ್ಲಿ ಹೆಪ್ಪುಗಟ್ಟಿದ ನಯಾಗರಾ ಜಲಪಾತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕವು ʼಶತಮಾನದ ಹಿಮಪಾತʼಕ್ಕೆ ಪತರಗುಟ್ಟಿ ಹೋಗಿದೆ. ಈ ನಡುವೆ ಅಲ್ಲಿನ ಶೀತಮಾರುತರ ಪ್ರತಾಪ ಎಷ್ಟಿದೆಯೆಂದರೆ ಜಗದ್ವಿಖ್ಯಾತ ನಯಾಗಾರ ಜಲಪಾತವು ಹಿಮದಲ್ಲಿ ಹೆಪ್ಪುಗಟ್ಟಿ ಹೋಗಿದೆ.
ನಯಾಗರಾ ಜಲಪಾತವು  ಹಿಮದಲ್ಲಿ ಮುಚ್ಚಿಹೋಗಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಜಲಪಾತವು ಇದೀಗ ಭಾಗಶಃ ಹೆಪ್ಪುಗಟ್ಟಿದ ಚಳಿಗಾಲದ ಅದ್ಭುತಲೋಕವಾಗಿ ರೂಪಾಂತರಗೊಂಡಿದೆ.  ಪ್ರತಿ ಸೆಕೆಂಡಿಗೆ ಸುಮಾರು 3,160 ಟನ್ ನೀರು ನಯಾಗರಾ ಜಲಪಾತದ ಮೇಲಿಂದ ಹರಿಯುತ್ತದೆ. ಆದರೆ ಇದೀಗ ಫಾಲ್ಸ್‌ ನೀರಿನ ಬದಲು ಹಿಮದಿಂದ ಮುಚ್ಚಿಹೋಗಿದೆ. ಈ ಹಿಂದೆ 1964 ರಲ್ಲಿ ಈ ರೀತಿ ಹಿಮದಲ್ಲಿ ಆವೃತವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!