ಎಸ್‌ಐಆರ್ ಕಾರ್ಯದ ವೇಳೆ ಕುಸಿದು ಬಿದ್ದ ಬಿಎಲ್‌ಒ: ಚಿಕಿತ್ಸೆ ಫಲಿಸದೆ ಮೃತ್ಯು

ಹೊಸದಿಗಂತ ವರದಿ ಬೀದರ್: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕಾರ್ಯದ ವೇಳೆ ಬಿಎಲ್‌ಒ (Booth Level Officer) ಒಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಭಾಲ್ಕಿ ತಾಲೂಕಿನ ಸುನೀಲ್ (48) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಅವರು ಎಸ್‌ಐಆರ್ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಅಮಲಾಪುರ ಗ್ರಾಮದ 33ನೇ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಠಾತ್ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಅವರನ್ನು … Continue reading ಎಸ್‌ಐಆರ್ ಕಾರ್ಯದ ವೇಳೆ ಕುಸಿದು ಬಿದ್ದ ಬಿಎಲ್‌ಒ: ಚಿಕಿತ್ಸೆ ಫಲಿಸದೆ ಮೃತ್ಯು