ಮುಂಬೈನ ಫೇಮಸ್‌ Olympia coffe houseನ ಫ್ರಿಡ್ಜ್‌ನಲ್ಲಿ ರಕ್ತದ ಕಲೆ! ಅಡುಗೆ ಸಾಮಾಗ್ರಿಗಳ ಪಕ್ಕದಲ್ಲೇ ಮೂತ್ರ ವಿಸರ್ಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಂಬೈನ ಫೇಮಸ್‌ Olympia coffe houseನ ಫ್ರಿಡ್ಜ್‌ನೊಳಗೆ ರಕ್ತದ ಕಲೆ ಹಾಗೂ ಅಡುಗೆ ಸಾಮಾಗ್ರಿಗಳು ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿರುವುದು ಕಂಡುಬಂದಿದ್ದು, ಈವರೆಗೂ ಇಲ್ಲಿ ಕಾಫಿ ಸೇವಿಸಿ, ತಿಂಡಿ ತಿಂದಿರುವ ಜನರು ಹೆಲ್ತ್‌ ಚೆಕಪ್‌ಗೆ ಹೋಗುವ ಪರಿಸ್ಥಿತಿ ಬಂದಿದೆ! ಹೌದು, ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ನೂರು ವರ್ಷ ಹಳೆಯ ಒಲಿಂಪಿಯಾ ಕಾಫಿ ಹೌಸ್‌ನಲ್ಲಿ ಗಂಭೀರ ನೈರ್ಮಲ್ಯ ಲೋಪ ಎದುರಾಗಿದೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಹೊಟೇಲ್‌ನ ಸ್ಥಿತಿ ಕಂಡು ಶಾಕ್‌ ಆಗಿದ್ದು, … Continue reading ಮುಂಬೈನ ಫೇಮಸ್‌ Olympia coffe houseನ ಫ್ರಿಡ್ಜ್‌ನಲ್ಲಿ ರಕ್ತದ ಕಲೆ! ಅಡುಗೆ ಸಾಮಾಗ್ರಿಗಳ ಪಕ್ಕದಲ್ಲೇ ಮೂತ್ರ ವಿಸರ್ಜನೆ