ಕಾಕ್‌ಪಿಟ್‌ನಿಂದ ರಕ್ತ ಹರಿದು ಬರುತ್ತಿತ್ತು: ವಿಮಾನದಲ್ಲಿದ್ದ ಎಂಟು ವರ್ಷದ ಬಾಲಕಿ ಹೇಳಿದ್ದೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ದುಬೈ ವಿಮಾನದಲ್ಲಿ ಸಹಪೈಲಟ್‌ನಿಂದ ಚಾಕು ದಾಳಿಗೆ ಒಳಪಟ್ಟು, ಧೈರ್ಯದಿಂದ ಜನರನ್ನು ರಕ್ಷಣೆ ಮಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಬಗ್ಗೆ ಬಾಲಕಿಯೊಬ್ಬಳು ಮಾತನಾಡಿದ್ದಾರೆ. ದಾಳಿಯಾದ ವಿಮಾನದ ಮೊದಲ ಸೀಟ್‌ನಲ್ಲಿಯೇ ಕುಳಿತಿದ್ದ ಎಂಟು ವರ್ಷದ ಬಾಲಕಿ ಅಲ್ಲಿ ಏನೆಲ್ಲಾ ಆಗಿತ್ತು ಎನ್ನುವುದನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾಳೆ. ಒಬ್ಬರು ಮಹಿಳೆ ಕಾಕ್‌ಪಿಟ್‌ನ ಬಳಿ ನೋಡಿದ್ರು, ಕೆಳಗೆ ರಕ್ತ ಹರಿಯುತ್ತಿತ್ತು. ಅಮ್ಮ ನನಗೆ ಆ ಕಡೆ ನೋಡದಂತೆ ಹೇಳಿದರು. ಆ ಮಹಿಳೆ ಅಲ್ಲಿ ಚಾಕು ಇರಿದಿದ್ದಾರೆ, … Continue reading ಕಾಕ್‌ಪಿಟ್‌ನಿಂದ ರಕ್ತ ಹರಿದು ಬರುತ್ತಿತ್ತು: ವಿಮಾನದಲ್ಲಿದ್ದ ಎಂಟು ವರ್ಷದ ಬಾಲಕಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed