‘20 ವರ್ಷ ಹೊತ್ತು ತಂದ್ವಿ, ಆದ್ರೆ ಈಗ….: ಕಾಂಗ್ರೆಸ್ ವಿರುದ್ಧ ಉದಯನಿಧಿ ಸ್ಟಾಲಿನ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿರುವ ಹೇಳಿಕೆಯೊಂದನ್ನು ಡಿಎಂಕೆ ಯುವ ಘಟಕದ ನಾಯಕ ಉದಯನಿಧಿ ಸ್ಟಾಲಿನ್ ನೀಡಿದ್ದಾರೆ. ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿ, ಮುಂದಿನ ದಿನಗಳಲ್ಲಿ ಆ ಪಕ್ಷದ ಮೇಲೆ ನಂಬಿಕೆ ಇಡಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮೈತ್ರಿ ರಾಜಕಾರಣದ ಮೇಲೆ ಅಸಮಾಧಾನ ಡಿಎಂಕೆ ಕಾರ್ಯಕರ್ತರು ಹಲವು ವರ್ಷಗಳಿಂದ ಮೈತ್ರಿ ಪಕ್ಷಕ್ಕಾಗಿ ಶ್ರಮಪಟ್ಟರೂ, ಚುನಾವಣೆಯ ನಂತರ ಕಾಂಗ್ರೆಸ್ ಕೃತಜ್ಞತೆ ತೋರಲಿಲ್ಲ ಎಂದು ಉದಯನಿಧಿ ಆರೋಪಿಸಿದರು. … Continue reading ‘20 ವರ್ಷ ಹೊತ್ತು ತಂದ್ವಿ, ಆದ್ರೆ ಈಗ….: ಕಾಂಗ್ರೆಸ್ ವಿರುದ್ಧ ಉದಯನಿಧಿ ಸ್ಟಾಲಿನ್ ಕಿಡಿ