ಕಾಸರಕೋಡ ಕಡಲತೀರಕ್ಕೆ ‘ಬ್ಲೂ ಫ್ಲಾಗ್’: ಒಂದಲ್ಲ, ಎರಡಲ್ಲ 6 ಬಾರಿ ಮುಡಿಗೇರಿದ ಗೌರವ
ಹೊಸದಿಗಂತ ವರದಿ ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡ ಕಡಲತೀರಕ್ಕೆ ಸತತ 6 ನೇ ಬಾರಿ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದ್ದು, ಇದರ ಅಂಗವಾಗಿ ಕಾಸರಕೋಡ ಕಡಲತೀರದಲ್ಲಿ ಭಾನುವಾರ ಬ್ಲೂ ಫ್ಲಾಗ್ ನ ಧ್ವಜಾರೋಹಣವನ್ನು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಭಟ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ದೇಶಾದ್ಯಂತ ಈ ವರ್ಷ 14 ಕಡಲತೀರಗಳಿಗೆ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದ್ದು, ಕರ್ನಾಟಕದಲ್ಲಿ ಮೂರು ಕಡಲತೀರಗಳು ಈ ಪಟ್ಟಿಗೆ ಸೇರಿವೆ. ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡ … Continue reading ಕಾಸರಕೋಡ ಕಡಲತೀರಕ್ಕೆ ‘ಬ್ಲೂ ಫ್ಲಾಗ್’: ಒಂದಲ್ಲ, ಎರಡಲ್ಲ 6 ಬಾರಿ ಮುಡಿಗೇರಿದ ಗೌರವ
Copy and paste this URL into your WordPress site to embed
Copy and paste this code into your site to embed