Blueberry Milkshake | ಆರೋಗ್ಯಕರ ಬ್ಲೂ ಬೆರಿ ಮಿಲ್ಕ್‌ಶೇಕ್ ಮಾಡೋದು ಹೇಗೆ?

ಬ್ಲೂ ಬೆರಿ ಮಿಲ್ಕ್‌ಶೇಕ್ ರುಚಿಕರವಾಗಿರುವುದಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ಸ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಬೆಳಗಿನ ಉಪಹಾರಕ್ಕೆ ಅಥವಾ ವರ್ಕೌಟ್ ಬಳಿಕ ಕುಡಿಯಲು ಇದು ಸೂಪರ್ ಹೆಲ್ತಿ ಡ್ರಿಂಕ್. ಬೇಕಾಗುವ ಪದಾರ್ಥಗಳು 1 ಕಪ್ ಬ್ಲೂ ಬೆರಿಗಳು1 ಕಪ್ ಹಾಲು (ಬಾದಾಮಿ ಹಾಲು / ಓಟ್ಸ್ ಹಾಲು / ಸಾಮಾನ್ಯ ಹಾಲು)1 ಬಾಳೆಹಣ್ಣುಅರ್ಧ ಕಪ್ ಗ್ರೀಕ್ ಯೋಗರ್ಟ್ (ಬೇಕಿದ್ದರೆ)1 ರಿಂದ 2 ಚಮಚ ಜೇನುತುಪ್ಪಅರ್ಧ ಚಮಚ ವೆನಿಲ್ಲಾ ಎಸೆನ್ಸ್ಕೆಲವು … Continue reading Blueberry Milkshake | ಆರೋಗ್ಯಕರ ಬ್ಲೂ ಬೆರಿ ಮಿಲ್ಕ್‌ಶೇಕ್ ಮಾಡೋದು ಹೇಗೆ?