ಸಿಲಿಕಾನ್ ಸಿಟಿಯ ಮತ್ತೊಂದು ರೂಟ್ ನಲ್ಲಿ ಹಳಿಗಿಳಿಯಲು ಸಜ್ಜಾಗುತ್ತಿದೆ ಮೆಟ್ರೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರಿಗರಿಗೆ ಸಿಹಿ ಸುದ್ದಿಯೊಂದು ಕಾದಿದೆ ಅದೇನೆಂದರೆ ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕೆ.ಆರ್.ಪುರಂ ವೈಟ್‌ಫೀಲ್ಡ್‌ ಮೆಟ್ರೋ ಸಂಚಾರ ಶೀಘ್ರದಲ್ಲಿ ಆರಂಭಗೊಳ್ಳಲಿದೆ.

ಕೆ.ಆರ್. ಪುರಂನಿಂದ ವೈಟ್‌ಫೀಲ್ಡ್ ನಡುವೆ ಸಂಚಾರ ಮಾಡಲಿರುವ ‘ನಮ್ಮ ಮೆಟ್ರೋ’ ದ ಸುರಕ್ಷತಾ ಪರಿಶೀಲನೆ ಫೆಬ್ರುವರಿ 16 ಮತ್ತು 20 ರ ನಡುವೆ ನಡೆಯಲಿದೆ. ಈ ರೈಲು ಮಾರ್ಚ್‌ ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

15 ಕಿಮೀ ಮಾರ್ಗದ 13.5 ಕಿಮೀ ವಿಸ್ತರಣೆಯು ಮಾರ್ಚ್‌ ತಿಂಗಳಿನಲ್ಲಿಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ (BMRCL) ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!