ಟ್ಯಾಂಕ್‌ನಲ್ಲಿತ್ತು ಮೂವರು ಬಾಲಕಿಯರ ಶವ: ಮಕ್ಕಳನ್ನು ಕರೆದುಕೊಂಡು ಹೋದ ಅಪ್ಪನ ಮೇಲೆಯೇ ಅನುಮಾನ
ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಮೂವರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಾಲಕಿಯರ ಶವಗಳು ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆಯ ಮೇಲೆಯೇ ಪೊಲೀಸರಿಗೆ ಅನುಮಾನ ಮೂಡಿದೆ. ಮೃತ ಬಾಲಕಿಯರು 8, 7 ಮತ್ತು 5 ವರ್ಷದ ಸಹೋದರಿಯರಾಗಿದ್ದು, ಕಾಮರೆಡ್ಡಿ ನಿವಾಸಿಗಳಾಗಿದ್ದರು. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಿಗ್ಗೆ ಅವರು ತಮ್ಮ ತಂದೆಯೊಂದಿಗೆ ಮನೆ ಹೊರಗೆ ಹೋಗಿದ್ದರು. ಹತ್ತಿರದ ಅಂಗಡಿಯಿಂದ ತಿಂಡಿ ತರುವುದಾಗಿ ಹೇಳಿ ಹೊರಟಿದ್ದ ಅವರು … Continue reading ಟ್ಯಾಂಕ್‌ನಲ್ಲಿತ್ತು ಮೂವರು ಬಾಲಕಿಯರ ಶವ: ಮಕ್ಕಳನ್ನು ಕರೆದುಕೊಂಡು ಹೋದ ಅಪ್ಪನ ಮೇಲೆಯೇ ಅನುಮಾನ
Copy and paste this URL into your WordPress site to embed
Copy and paste this code into your site to embed