Body Care | ಚರ್ಮದ ಕಾಯಿಲೆ ಇರುವವರಿಗೆ ವಿಂಟರ್ ಅಲರ್ಟ್: ತುರಿಕೆ ತಡೆಯಲು ಹೀಗೆ ಮಾಡಿ

ಚಳಿಗಾಲದ ತಂಪಾದ ಗಾಳಿ ಮತ್ತು ವಾತಾವರಣದಲ್ಲಿನ ಕಡಿಮೆ ಆರ್ದ್ರತೆಯು ನಮ್ಮ ಚರ್ಮದ ನೈಸರ್ಗಿಕ ತೇವಾಂಶವನ್ನು ಕಸಿದುಕೊಳ್ಳುತ್ತದೆ. ಅದರಲ್ಲೂ ಈಗಾಗಲೇ ಚರ್ಮದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಋತುವು ಸವಾಲಿನ ಕಾಲ. ಸ್ನಾನದ ಅಭ್ಯಾಸದಿಂದ ಹಿಡಿದು ಆಹಾರದವರೆಗೆ ನಾವು ಮಾಡುವ ಸಣ್ಣ ಬದಲಾವಣೆಗಳು ಚರ್ಮದ ಕಾಂತಿಯನ್ನು ಕಾಪಾಡಲು ನೆರವಾಗುತ್ತವೆ. ಹೆಚ್ಚಿನವರು ಚಳಿಗಾಲದಲ್ಲಿ ಅತಿಯಾದ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಇಷ್ಟಪಡುತ್ತಾರೆ. ಆದರೆ, ಇದು ಚರ್ಮದ ಮೇಲಿರುವ ರಕ್ಷಣಾತ್ಮಕ ಎಣ್ಣೆಯಂಶವನ್ನು ತೆಗೆದುಹಾಕಿ, ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಉಗುರು ಬೆಚ್ಚಗಿನ ನೀರು: ಸ್ನಾನಕ್ಕೆ … Continue reading Body Care | ಚರ್ಮದ ಕಾಯಿಲೆ ಇರುವವರಿಗೆ ವಿಂಟರ್ ಅಲರ್ಟ್: ತುರಿಕೆ ತಡೆಯಲು ಹೀಗೆ ಮಾಡಿ