Boiled Egg vs Omelette | ವೇಟ್ ಲಾಸ್ ಮಾಡೋರಿಗೆ ಇವೆರಡರಲ್ಲಿ ಯಾವುದು ಬೆಸ್ಟ್?
ತೂಕ ಇಳಿಸುವ ಪ್ರಯತ್ನದಲ್ಲಿರುವವರು ಮೊಟ್ಟೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಸಾಮಾನ್ಯ. ಆದರೆ ಬಹಳ ಮಂದಿಗೆ ಒಂದು ಪ್ರಶ್ನೆ ಇರುತ್ತದೆ, ಬೇಯಿಸಿದ ಮೊಟ್ಟೆ ತಿನ್ನುವುದೇ ಉತ್ತಮವೇ, ಅಥವಾ ಆಮ್ಲೆಟ್ ತಿನ್ನುವುದೇ ಉತ್ತಮವೇ? ಎರಡಕ್ಕೂ ತಮ್ಮದೇ ಆದ ಲಾಭಗಳಿವೆ. ಆದರೆ ನಿಮ್ಮ ಗುರಿ ಕೊಬ್ಬು ಕಡಿಮೆ ಮಾಡುವುದು ಅಂದರೆ ಸರಿಯಾದ ಆಯ್ಕೆ ಮುಖ್ಯ. ಬೇಯಿಸಿದ ಮೊಟ್ಟೆ – ಸರಳ ಮತ್ತು ಕಡಿಮೆ ಕ್ಯಾಲೊರಿಬೇಯಿಸಿದ ಮೊಟ್ಟೆಯಲ್ಲಿ ಹೆಚ್ಚುವರಿ ಎಣ್ಣೆ ಅಥವಾ ಬೆಣ್ಣೆ ಬಳಸುವುದಿಲ್ಲ. ಇದರಿಂದ ಕ್ಯಾಲೊರಿ ಪ್ರಮಾಣ ಕಡಿಮೆ ಇರುತ್ತದೆ. ಒಂದು ಮೊಟ್ಟೆಯಲ್ಲಿ … Continue reading Boiled Egg vs Omelette | ವೇಟ್ ಲಾಸ್ ಮಾಡೋರಿಗೆ ಇವೆರಡರಲ್ಲಿ ಯಾವುದು ಬೆಸ್ಟ್?
Copy and paste this URL into your WordPress site to embed
Copy and paste this code into your site to embed