Sunday, August 14, 2022

Latest Posts

ಬೋಲ್ಡ್ ನಟಿ ಮಲ್ಲಿಕಾ ಶೆರಾವತ್ ಇದ್ದಕ್ಕಿದ್ದಂತೆ ದೇಶ ಬಿಡೋಕೆ ಕಾರಣ ಏನು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮಲ್ಲಿಕಾ ಶೆರಾವತ್ ಒಂದು ಕಾಲದಲ್ಲಿ ತಮ್ಮ ಬೋಲ್ಡ್ ಅವತಾರದ ಮೂಲಕ ಜನರ ಮನಸಿನಲ್ಲಿ ಉಳಿದಿದ್ದರು.
ಯಾವುದೇ ಕ್ರಿಟಿಸಿಸಂಗೆ ಬಗ್ಗದ ಮಲ್ಲಿಕಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿ ಜನರನ್ನು ರಂಜಿಸಿದ್ರು. ಆದರೆ ಇದೆಲ್ಲ ಆದ ಕೆಲವೇ ವರ್ಷದಲ್ಲಿ ಮಲ್ಲಿಕಾ ದೇಶ ಬಿಟ್ಟು ಹೋದರು.
ಈ ರೀತಿ ಏಕಾಏಕಿ ದೇಶ ಬಿಟ್ಟು ಹೋಗೋದಕ್ಕೆ ಯಾರು ಕಾರಣ ಎಂದು ಮಲ್ಲಿಕಾ ಮನಬಿಚ್ಚಿ ಮಾತನಾಡಿದ್ದಾರೆ.
ತಾನು ದೇಶ ಬಿಡಲು ಮಹಿಳೆಯರೇ ಕಾರಣ. ಅದರಲ್ಲೂ ಕೆಲ ವರ್ಗದ ಮಹಿಳೆಯರು ಚುಚ್ಚಿ ಮಾತನಾಡಿ ನೋವು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕೆಲ ವರ್ಗದ ಮಹಿಳೆಯರು ನಾನು ಬಿಕಿನಿ ಹಾಕುತ್ತೇನೆ, ಕಿಸ್ ಮಾಡುತ್ತೇನೆ ಎಂದು ಹೀಯಾಳಿಸಿದರು. ಆದರೆ ಗಂಡಸರು ಮಾತ್ರ ಏನೂ ಹೇಳಿಲ್ಲ. ಮಹಿಳೆಯರಿಂದಲೇ ನಾನು ದೇಶ ಬಿಟ್ಟೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss