ಸಿಎಂ ಸುವೇಂದು ಅಧಿಕಾರಿಯಿಂದ ದಿಟ್ಟ ಹೆಜ್ಜೆ: ಸಿಲಿಗುರಿ ಕಾರಿಡಾರ್‌​​ನ 120 ಎಕರೆ ಭೂಮಿ ಕೇಂದ್ರ ಸರಕಾರಕ್ಕೆ ಹಸ್ತಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ಸುವೇಂದು ಅಧಿಕಾರಿ ಅವರು ಇಂದು ಮಹತ್ವದ ನಿರ್ಧಾರ ತೆಗೆದುಗೊಂಡಿದ್ದು, ಸಿಲಿಗುರಿ ಕಾರಿಡಾರ್‌ (ಚಿಕನ್ ನೆಕ್) ನಲ್ಲಿರುವ 120 ಎಕರೆ ಭೂಮಿಯನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರ ಮಾಡಿದೆ. ಭದ್ರತೆ, ಮೂಲಸೌಕರ್ಯ ಅಭಿವೃದ್ಧಿಯ ಗುರಿ ಈಶಾನ್ಯ ರಾಜ್ಯಗಳನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಕಿರಿದಾದ ಪ್ರದೇಶವಾದ ಸಿಲಿಗುರಿ ಕಾರಿಡಾರ್, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಚೀನಾದ ಗಡಿಗಳನ್ನು ಹೊಂದಿದೆ. ಇದೀಗ ಇಲ್ಲಿನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ … Continue reading ಸಿಎಂ ಸುವೇಂದು ಅಧಿಕಾರಿಯಿಂದ ದಿಟ್ಟ ಹೆಜ್ಜೆ: ಸಿಲಿಗುರಿ ಕಾರಿಡಾರ್‌​​ನ 120 ಎಕರೆ ಭೂಮಿ ಕೇಂದ್ರ ಸರಕಾರಕ್ಕೆ ಹಸ್ತಾಂತರ