ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಜೀವ ಬೆದರಿಕೆ: ಬಾಬಾ ಸಿದ್ದಿಕಿ ಹಂತಕರಿಂದಲೇ ಬೆದರಿಕೆ ಸಂದೇಶ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟರಿಗೆ ಬರುತ್ತಿರುವ ಜೀವ ಬೆದರಿಕೆಗಳ ಸಂದೇಶ ಮುಂದುವರಿದಿದ್ದು, ಇದೀಗ ಖ್ಯಾತ ನಟ ಸೈಫ್ ಅಲಿ ಖಾನ್ ಅವರಿಗೂ ಕೊಲೆ ಬೆದರಿಕೆ ಬಂದಿದೆ. ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ತಲೆಮರೆಸಿಕೊಂಡ ಆರೋಪಿ ಜೀಶನ್ ಅಖ್ತರ್ ಹೆಸರಿನಲ್ಲಿ ಈ ಬೆದರಿಕೆ ಸಂದೇಶ ಬಂದಿರುವುದಾಗಿ ಮೂಲಗಳು ತಿಳಿಸಿವೆ. ಸದ್ಯ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಅಸಲಿ ಆರೋಪಿಯೇ ಅಥವಾ AI ಕೈವಾಡವೇ? ಈ ಹಿಂದೆ ಬಾಲಿವುಡ್ ನಟರಾದ … Continue reading ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಜೀವ ಬೆದರಿಕೆ: ಬಾಬಾ ಸಿದ್ದಿಕಿ ಹಂತಕರಿಂದಲೇ ಬೆದರಿಕೆ ಸಂದೇಶ?
Copy and paste this URL into your WordPress site to embed
Copy and paste this code into your site to embed