ಬಾಲಿವುಡ್‌ ನಟಿ ಅಮೀಷ ಪಟೇಲ್‌ ತಾಯಿ ವಜ್ರದ ಬಳೆ ಕಳವು: ಕೆಲಸದಾಕೆ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಲಿವುಡ್‌ ನಟಿ ಅಮೀಶಾ ಪಟೇಲ್‌ ತಾಯಿಯ ವಜ್ರದ ಬಳೆ ಕಳ್ಳತನವಾಗಿದ್ದು, ಮನೆಕೆಲಸದಾಕೆಯನ್ನು ಬಂಧಿಸಲಾಗಿದೆ. ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಬಳೆ ಇದಾಗಿದ್ದು, ಒಂದೂವರೆ ವರ್ಷದ ಹಿಂದೆ ಕೆಲಸಕ್ಕೆ ಸೇರಿದ್ದ ಸೀಮಾ ಘಾಟೆ ಎನ್ನುವ ಮಹಿಳೆಯನ್ನು ಮುಂಬೈನ ಚರ್ಚ್‌ಗೇಟ್‌ ಬಳಿ ಅರೆಸ್ಟ್‌ ಮಾಡಲಾಗಿದೆ. ಪಾಲ್ಘರ್‌ ನಿವಾಸಿಯಾದ ಸೀಮಾ ಒಂದೂವರೆ ವರ್ಷದ ಹಿಂದೆ ಅಮೀಶ ತಾಯಿ ಆಶಾ ಮನೆಯಲ್ಲಿ ಕೆಲಸಕ್ಕೆಂದು ಸೇರಿಕೊಂಡಿದ್ದರು. ಸೀಮಾ ಬಳೆ ಕದ್ದಿರುವ ಬಗ್ಗೆ ಆಶಾ ಅವರಿಗೆ ಅನುಮಾನವಿತ್ತು. ಪೊಲೀಸ್‌ ಕೋರ್ಟ್‌ … Continue reading ಬಾಲಿವುಡ್‌ ನಟಿ ಅಮೀಷ ಪಟೇಲ್‌ ತಾಯಿ ವಜ್ರದ ಬಳೆ ಕಳವು: ಕೆಲಸದಾಕೆ ಅರೆಸ್ಟ್‌