CINEMA | ಬಾಲಿವುಡ್ ಫೇಮಸ್ ಫೋಟೊಗ್ರಾಫರ್ ಡಬೂ ರತ್ನಾನಿ ಕ್ಯಾಮರಾ ಕಣ್ಣಲ್ಲಿ ಕನ್ನಡದ ಬೆಡಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕನ್ನಡದ ನಟಿಯೊಬ್ಬರ ಫೋಟೋಶೂಟ್‌ನ್ನು ಮಾಡಿದ್ದಾರೆ.

Dabboo Ratnani finally reacts to Kiara Advani being trolled for topless  photoshoot for his 2021 calendar | Celebrities News – India TVಬಾಲಿವುಡ್‌ನ ಎಲ್ಲಾ ಸೆಲೆಬ್ಸ್‌ನ ಫೇವರೆಟ್ ಫೋಟೊಗ್ರಫರ್ ಆಗಿರುವ ಡಬೂ ಕ್ಯಾಮೆರಾ ಕಣ್ಣಲ್ಲಿ ಬೀಳೋದು ಎಲ್ಲರಿಗೂ ಇಷ್ಟದ ವಿಷಯ.

Dabboo Ratnani 2021 calendar | Photographer Dabboo Ratnani On Ananya Pandey  & Vicky Kaushal's Lookಇದೀಗ ಡಬೂ ರತ್ನಾನಿ ಬಳಿ ಕನ್ನಡದ ಬೆಡಗಿ ಸಾನ್ಯ ಅಯ್ಯರ್ ಫೋಟೊಶೂಟ್ ಮಾಡಿಸಿದ್ದಾರೆ. ಬಿಳಿ ಬಣ್ಣದ ಉಡುಗೆ ಧರಿಸಿ ಮೋಹಕ ಪೋಸ್ ನೀಡಿದ್ದು, ಫ್ಯಾನ್ಸ್ ಫೋಟೊಗಳನ್ನು ಇಷ್ಟಪಟ್ಟಿದ್ದಾರೆ.

ಡಬೂ ರತ್ನಾನಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಬಾಲಿವುಡ್​ನ ಖ್ಯಾತ ಫೋಟೋಗ್ರಾಫರ್. ಶಾರುಖ್​ ಖಾನ್ ಸೇರಿ ಬಹುತೇಕ ಸೆಲೆಬ್ರಿಟಿಗಳ ಹಾಟ್ ಫೇವರಿಟ್ ಛಾಯಾಗ್ರಾಹಕ. ಅವರ ಬಗ್ಗೆ ಇಷ್ಟೊಂದು ವಿಚಾರ ಹೇಳಲು ಕಾರಣವೂ ಇದೆ.ಸಿನಿಮಾಗಳಲ್ಲಿ ಕಾಣಿಸೋ ಎಲ್ಲ ಅರ್ಹತೆ ಇದೆ, ಸಾನ್ಯಾ ಆದಷ್ಟು ಬೇಗ ಸಿನಿಮಾಗೆ ಎಂಟ್ರಿ ನೀಡಲಿ ಎಂದು ಫ್ಯಾನ್ಸ್ ಹೇಳಿದ್ದಾರೆ.

ಬಿಳಿ ಬಣ್ಣದ ಬಟ್ಟೆ ಧರಿಸಿ ಸಾನ್ಯಾ ಐಯ್ಯರ್ ಮಿಂಚಿದ್ದಾರೆ. ಈ ಫೋಟೋಗೆ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೂರಾರು ಮಂದಿ ಫೋಟೋಗೆ ಕಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!