CINE | ಕನ್ನಡಕ್ಕೆ ಒಬ್ಬೊಬ್ಬರಾಗಿಯೇ ಬರ್ತಿದ್ದಾರೆ ಬಾಲಿವುಡ್ ಹೀರೋಯಿನ್ಸ್, ಟಾಕ್ಸಿಕ್‌ಗೆ ತಾರಾ ಸುತಾರಿಯಾ ಎಂಟ್ರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಬ್ಯೂಟಿ ತಾರಾ ಸುತಾರಿಯಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಅದ್ಭುತ ಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದಿಂದ ಹಿಂದಿ ನಟಿ-ಗಾಯಕಿಯ ಮೊದಲ ಪೋಸ್ಟರ್ ಅನಾವರಣಗೊಂಡಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಿನಿಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ‘ಟಾಕ್ಸಿಕ್’, ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ನಟಿಮಣಿಯರ ಪೋಸ್ಟರ್ಸ್ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯೆಬ್ಬಿಸುತ್ತಿದೆ. ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ತಾರಾ ಸುತಾರಿಯಾ … Continue reading CINE | ಕನ್ನಡಕ್ಕೆ ಒಬ್ಬೊಬ್ಬರಾಗಿಯೇ ಬರ್ತಿದ್ದಾರೆ ಬಾಲಿವುಡ್ ಹೀರೋಯಿನ್ಸ್, ಟಾಕ್ಸಿಕ್‌ಗೆ ತಾರಾ ಸುತಾರಿಯಾ ಎಂಟ್ರಿ
Copy and paste this URL into your WordPress site to embed
Copy and paste this code into your site to embed