Wednesday, December 7, 2022

Latest Posts

ಮತ್ತೆ ಬರಲಿದ್ಯಾ ಬಾಲಿವುಡ್ ಹಾರರ್ ಕಾಮಿಡಿ ಸ್ತ್ರೀ-2?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್‌ಕುಮಾರ್ ರಾವ್, ಶ್ರದ್ಧಾಕಪೂರ್ ಅಭಿನಯದ ಸ್ತ್ರೀ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.

ಭೂತಗಳಿಗಾಗಿ ಮನೆಯ ಬಾಗಿಲ ಮೇಲೆ ನಾಳೆ ಬಾ ಎಂದು ಬರೆಯುವ ಥೀಮ್ ಇದೆ ಸಿನಿಮಾದಲ್ಲಿ. ಹಾರರ್ ಕಾಮಿಡಿ ಸಂಗಮವಾಗಿರುವ ಸಿನಿಮಾ ಅಭಿಮಾನಿಗಳು ಇಷ್ಟಪಟ್ಟಿದ್ದರು. ಸ್ತ್ರೀ ಪಾರ್ಟ್ 2 ಬರಲಿ ಎಂದು ಆಸೆ ಪಟ್ಟಿದ್ದರು. ಅಂತೆಯೇ ಎರಡನೇ ಭಾಗ ಮಾಡಲು ಬಾಲಿವುಡ್ ಮುಂದಾಗಿದೆ.

Nale Ba, the Bengaluru urban legend that inspired Stree | Bollywood - Hindustan Timesಈ ಬಗ್ಗೆ ರಾಜ್‌ಕುಮಾರ್ ರಾವ್ ಮಾತನಾಡಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ ಎಂದಿದ್ದಾರೆ. ಈ ಬಾರಿ ಇನ್ನಷ್ಟು ಎಂಟರ್‌ಟೈನ್ಮೆಂಟ್ ಪಕ್ಕಾ, ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ, ಹಿಂದೆಂದೂ ಕಾಣದ ದೆವ್ವದ ಸಿನಿಮಾ ಇದಾಗಿರಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!