ಗರುಡ ಗಮನ ವೃಷಭ ವಾಹನಕ್ಕೆ ಬಾಲಿವುಡ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ ಬಿ. ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಒಟಿಟಿಯಲ್ಲಿ ಸದ್ದು ಮಾಡ್ತಾ ಇದೆ. ಈ ಸಿನಿಮಾವನ್ನು ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೊಗಳಿದ್ದಾರೆ.
ಸಿನಿಮಾದಲ್ಲಿ ರಾಜ್ ಶೆಟ್ಟಿ ನಟನೆಗೆ ವರ್ಮಾ ಫಿದಾ ಆಗಿದ್ದು, ಶಹಬ್ಬಾಸ್ ಎಂದಿದ್ದಾರೆ.

ಸಿನಿಮಾ ಲೆವೆಲ್ ಬೇರೇನೆ ಇದೆ. ಇಡೀ ಸಿನಿಮಾಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾರೆ ರಾಜ್ ಎಂದು ಹೇಳಿದ್ದಾರೆ. ಈ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಸಿನಿಮಾ ಸಖತ್ ಆಗಿದೆ ಎಂದು ಹೊಗಳಿದ್ದರು. ಕನ್ನಡಿಗನ ಕಲೆಯನ್ನು ಬಾಲಿವುಡ್ ಮಂದಿ ಹೀಗೆ ಹೊಗಳುತ್ತಿರೋದು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!