ಬಿಹಾರ ವಿಧಾನಸಭೆಗೆ ಬಂತು ಬಾಂಬ್ ಬೆದರಿಕೆ ಮೇಲ್: ಭದ್ರತಾ ಪಡೆಯಿಂದ ತೀವ್ರ ತಪಾಸಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿ ಬಳಿಕ ಬಿಹಾರ ವಿಧಾನಸಭೆಗೂ ಇಂದು ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಭದ್ರತಾ ಪಡೆ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಬಿಹಾರ ವಿಧಾನಸಭೆ ಅಧಿಕಾರಿಗಳಿಗೆ ಬಾಂಬ್ ಇದೆ ಎಂದು ಇಮೇಲ್ ಬಂದಿದ್ದು, ಇದರ ಬೆನ್ನಲ್ಲೇ ಭದ್ರತೆಯಲ್ಲಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಬಾಂಬ್ ಮತ್ತು ಶ್ವಾನ ದಳದ ತಂಡಗಳನ್ನು ಕರೆಸಲಾಗಿದ್ದು, ತೀವ್ರ ಶೋಧ ಕಾರ್ಯ ನಡೆದಿದೆ ಎಂದು ತಿಳಿಸಿದರು. ಇತ್ತೀಚೆಗೆ ದೆಹಲಿ … Continue reading ಬಿಹಾರ ವಿಧಾನಸಭೆಗೆ ಬಂತು ಬಾಂಬ್ ಬೆದರಿಕೆ ಮೇಲ್: ಭದ್ರತಾ ಪಡೆಯಿಂದ ತೀವ್ರ ತಪಾಸಣೆ