ದೆಹಲಿ ಖಾಸಗಿ ಶಾಲೆ, ಪಂಜಾಬ್-ಹರಿಯಾಣ ಸಚಿವಾಲಯಕ್ಕೆ ಬಾಂಬ್ ಬೆದರಿಕೆ: ಪರಿಶೀಲನೆ ನಡೆಸಿದ ಪೊಲೀಸರು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರೀಯ ರಾಜಧಾನಿ ದೆಹಲಿಯ ನಾಲ್ಕು ಖಾಸಗಿ ಶಾಲೆಗಳಿಗೆ ಬೆಳಿಗ್ಗೆ ಬಾಂಬ್ ಬೆದರಿಕೆಗಳು ಬಂದಿದೆ. ಪಂಜಾಬ್-ಹರಿಯಾಣ ಸಚಿವಾಲಯಕ್ಕೂ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಲಾರೆಟೋ ಕಾನ್ವೆಂಟ್ ಶಾಲೆಗೆ ಬೆಳಿಗ್ಗೆ 8:22ಕ್ಕೆ, ಡಾನ್ ಬಾಸ್ಕೊ ಶಾಲೆಗೆ 9:18ಕ್ಕೆ, ಕಾರ್ಮೆಲ್ ಶಾಲೆ (ಆನಂದ್ ನಿಕೇತನ್) 9:22ಕ್ಕೆ ಮತ್ತು ದ್ವಾರಕಾ ಕಾರ್ಮೆಲ್ ಶಾಲೆಗೆ 9:25ಕ್ಕೆ ಬೆದರಿಕೆ ಕರೆಗಳುಬಂದಿವೆ. ಇದನ್ನೂ ಓದಿ: ಇದಕ್ಕೂ … Continue reading ದೆಹಲಿ ಖಾಸಗಿ ಶಾಲೆ, ಪಂಜಾಬ್-ಹರಿಯಾಣ ಸಚಿವಾಲಯಕ್ಕೆ ಬಾಂಬ್ ಬೆದರಿಕೆ: ಪರಿಶೀಲನೆ ನಡೆಸಿದ ಪೊಲೀಸರು