ಬಚ್ಚನ್ ನಿವಾಸ, ಹೈಕೋರ್ಟ್ ಸೇರಿ ನಾಲ್ಕು ಕಡೆ ಬಾಂಬ್ ಬೆದರಿಕೆ: ಹೈ ಅಲರ್ಟ್‌ನಲ್ಲಿ ‘ಮುಂಬೈ’

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ನಿವಾಸ ‘ಜಲ್ಸಾ’, ಬಾಂಬೆ ಹೈಕೋರ್ಟ್, ಬಾಂಬೆ ಷೇರುಪೇಟೆ (BSE) ಸೇರಿದಂತೆ ಮುಂಬೈನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಬಂದಿರುವ ಬೆದರಿಕೆ ಇಮೇಲ್ ನಗರದಲ್ಲಿ ಆತಂಕ ಮೂಡಿಸಿದೆ. ವೊರ್ಲಿ ರೇಸ್‌ಕೋರ್ಸ್ ಕೂಡ ಬೆದರಿಕೆ ಪಟ್ಟಿಯಲ್ಲಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭದ್ರತಾ ಸಂಸ್ಥೆಗಳಿಗೂ ಎಚ್ಚರಿಕೆ ನೀಡಲಾಗಿದೆ. ಬೆದರಿಕೆ ಇಮೇಲ್‌ನಿಂದ ಭದ್ರತಾ ಕ್ರಮ ಬಾಂಬೆ ಹೈಕೋರ್ಟ್‌ಗೆ ಬಂದ ಇಮೇಲ್‌ನಲ್ಲಿ ಈ ನಾಲ್ಕು ಸ್ಥಳಗಳನ್ನು ಗುರಿಯಾಗಿಸಿಕೊಂಡು … Continue reading ಬಚ್ಚನ್ ನಿವಾಸ, ಹೈಕೋರ್ಟ್ ಸೇರಿ ನಾಲ್ಕು ಕಡೆ ಬಾಂಬ್ ಬೆದರಿಕೆ: ಹೈ ಅಲರ್ಟ್‌ನಲ್ಲಿ ‘ಮುಂಬೈ’