ಗಡಿಯಲ್ಲಿ ಚೀನಾ ಸೇನೆಯಿಂದ ಗಸ್ತು ನಿಯಮ ಉಲ್ಲಂಘನೆ: ಎಲ್‌ಎಸಿ ಶಾಂತಿ ಕದಡುವ ಭೀತಿ ವ್ಯಕ್ತಪಡಿಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತ ಮತ್ತು ಚೀನಾ ನಡುವಿನ ಗಡಿ ಭಾಗದಲ್ಲಿನ ಶಾಂತಿ ಕದಡುವ ಮುನ್ಸೂಚನೆ ಸಿಕ್ಕಿದೆ. ಚೀನಾ ಸೇನೆಯು ಗಡಿಯಲ್ಲಿನ ನಿಗದಿತ ಗಸ್ತು ತಿರುಗುವಿಕೆಯ ನಿಯಮಗಳನ್ನು ಉಲ್ಲಂಘಿಸಿದಾಗ ವಾಸ್ತವ ನಿಯಂತ್ರಣ ರೇಖೆಯ (LAC) ಶಾಂತಿಯುತ ವಾತಾವರಣಕ್ಕೆ ಭಂಗ ಬರಬಹುದು ಎಂದು ಭಾರತ ಶುಕ್ರವಾರ ಎಚ್ಚರಿಸಿದೆ. ಭಾರತ-ಚೀನಾ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಅಭಿವೃದ್ಧಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಅತ್ಯಗತ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒತ್ತಿ ಹೇಳಿದೆ. ಅರುಣಾಚಲ ಪ್ರದೇಶದ ಗಡಿ ಭಾಗದ … Continue reading ಗಡಿಯಲ್ಲಿ ಚೀನಾ ಸೇನೆಯಿಂದ ಗಸ್ತು ನಿಯಮ ಉಲ್ಲಂಘನೆ: ಎಲ್‌ಎಸಿ ಶಾಂತಿ ಕದಡುವ ಭೀತಿ ವ್ಯಕ್ತಪಡಿಸಿದ ಭಾರತ